ವಿದ್ಯಾಭ್ಯಾಸ / Vidyabhyasa

· Sri Ramakrishna Ashrama, Mysuru
4.7
16 reviews
Ebook
73
Pages

About this ebook

"ಎಲ್ಲ ವಿದ್ಯಾವ್ಯಾಸಂಗದ, ಎಲ್ಲ ತರಬೇತಿನ ಗುರಿ ಪುರುಷ ಸಿಂಹರನ್ನು ಮಾಡುವುದು. ಎಲ್ಲ ತರಬೇತಿಯ ಪರಮಗುರಿ ಮನುಷ್ಯನನ್ನು ಬೆಳೆಯುವಂತೆ ಮಾಡುವುದು. ಯಾವ ತರ ಬೇತಿಯಿಂದ ನಮ್ಮ ಇಚ್ಛಾಶಕ್ತಿಯ ಪ್ರವಾಹ ಮತ್ತು ಅದನ್ನು ವ್ಯಕ್ತಗೊಳಿಸುವ ವಿಧಾನ ನಮ್ಮ ಸ್ವಾಧೀನಕ್ಕೆ ಬರುವುದೊ ಅದೇ ವಿದ್ಯಾಭ್ಯಾಸ. ನಮ್ಮ ದೇಶಕ್ಕೆ ಇಂದು ಅವಶ್ಯವಾಗಿರುವುದು ಕಬ್ಬಿಣದಂತಹ ಮಾಂಸಖಂಡ, ಉಕ್ಕಿನಂತಹ ನರ, ಯಾವುದಕ್ಕೂ ಜಗ್ಗದ ಪ್ರಚಂಡ ಇಚ್ಛಾಶಕ್ತಿ. ಪ್ರಪಂಚದ ಗೂಢತಮ ರಹಸ್ಯಗಳನ್ನು ಭೇದಿಸಿ ಅವಶ್ಯವಿದ್ದರೆ ಕಡಲಿನ ಆಳಕ್ಕೆ ಹೋಗಲು ಸಿದ್ಧರಾಗಿ ತಮ್ಮ ಬಯಕೆಯನ್ನು ಮನಸ್ಸಿಗೆ ಸೂಕ್ತ ತೋರಿದ ರೀತಿಯಲ್ಲಿ ಈಡೇರಿಸಿಕೊಳ್ಳಬಲ್ಲವರಾಗಬೇಕು. ನಮಗೆ ಇಂದು ಬೇಕಾಗಿರುವುದು ಪುರುಷಸಿಂಹರನ್ನು ಮಾಡುವ ವಿದ್ಯೆ, ಪುರುಷಸಿಂಹರನ್ನು ಮಾಡುವ ಸಿದ್ಧಾಂತ, ಸರ್ವತೋಮುಖವಾಗಿ ಮನುಷ್ಯರನ್ನು ಧೀರರನ್ನಾಗಿ ಮಾಡುವ ವಿದ್ಯೆ."

- ಸ್ವಾಮಿ ವಿವೇಕಾನಂದ

Our other books here can be searched using#SRKAshramaMysore

Ratings and reviews

4.7
16 reviews
Sree vatsa.v [Sri sharadadevi sampath nursery]
March 7, 2019
I like it soo much
1 person found this review helpful
Did you find this helpful?
Jagadish Gowda
February 12, 2019
great book must read
1 person found this review helpful
Did you find this helpful?
Yasmin B
November 18, 2022
Worst
Did you find this helpful?

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.